ಮಾಲಾಡಿ ಗ್ರಾಮದಲ್ಲಿ ಅತೀಂದ್ರಿಯ ಶಕ್ತಿಗಳ ಪ್ರತ್ಯಕ್ಷತೆ

ಮಾಲಾಡಿ ಗ್ರಾಮದಲ್ಲಿ ಅತೀಂದ್ರಿಯ ಶಕ್ತಿಗಳ ಪ್ರತ್ಯಕ್ಷತೆ ಕುರಿತು ಜನರ ಆತುರ ಮತ್ತು ಕುತೂಹಲ ಹೆಚ್ಚಾಗಿದೆ. ನಿಜವೇ ಅಥವಾ ಕೇವಲ ಗಾಳಿ ಮಾತು? ಅರಿಯಲು ಮುಂದೆ ಓದಿ!  ದಕ್ಷಿಣ ಕನ್ನಡ ಜಿಲ್ಲೆಯ ಮಾಲಾಡಿಗ್ರಾಮದಲ್ಲಿ ಇತ್ತೀಚೆಗೆ ಹಲವಾರು ಅಸ್ವಾಭಾವಿಕ ಘಟನೆಗಳು ವರದಿಯಾಗಿದ್ದು, ಸ್ಥಳೀಯ ಸಮುದಾಯದ ಜನೆರಲ್ಲಾ ಆತಂಕಗೊಂಡಿದ್ದಾರೆ. ಈ ಪ್ರದೇಶದ ಹಳೆಯ ನಿವಾಸಿಗಳಾಗಿರುವ ಶೆಟ್ಟಿ ಕುಟುಂಬವು ಕಳೆದ ಮೂರು ತಿಂಗಳಿನಿಂದ ತಮ್ಮ ಮನೆಯಲ್ಲಿ ಅತೀಂದ್ರಿಯ ಅನುಭವಗಳನ್ನು ಹೊಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಅತೀಂದ್ರಿಯ ಅನುಭವಗಳ ವರದಿ ಕುಟುಂಬದ ಮುಖ್ಯಸ್ಥರಾದ ಉಮೇಶ್ ಶೆಟ್ಟಿ … Read more